¡Sorpréndeme!

ಸಚಿವ ಡಿ ಕೆ ಶಿವಕುಮಾರ್ ರನ್ನ ಹಾಡಿ ಹೊಗಳಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ | Oneindia Kannada

2018-09-19 1 Dailymotion

Congress MLA from Belagavi rural Lakshmi Hebbalkar said that DK Shivakumar will not do any silly political games. Her remarks came regarding the issue with Satish Jarkiholi and Ramesh Jarkiholi brothers.
ಬೆಳಗಾವಿ ವಿಚಾರದಲ್ಲಿ ಡಿ.ಕೆ. ಶಿವಕುಮಾರ್ ಹಸ್ತಕ್ಷೇಪ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಸತೀಶ್ ಮತ್ತು ರಮೇಶ್ ಜಾರಕಿಹೊಳಿ ಸಹೋದರರು ಬಂಡೆದ್ದ ಸಂದರ್ಭದಿಂದಲೂ ಅದರ ಬಗ್ಗೆ ಪ್ರತಿಕ್ರಿಯೆ ನೀಡದಿದ್ದ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಕೊನೆಗೂ ಮೌನ ಮುರಿದಿದ್ದಾರೆ.